logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಿ1
(ನಾ).
ಕಂಡಿಮಾಡು = ತೂತುಮಾಡು:
ಧಾತ‍್ರಿಯನೊಯ‍್ಯನೆ ಕಂಡಿಮಾಡಿ ಕಣ್ ತಣಿವಿನಮಂದು ನಿಂದಿಱಿದ ಕೊಳ‍್ಗುಳನಂ ನಡೆನೋೞ‍್ಪಹೀಂದ‍್ರರೊಳ್
(ಪಂಪಭಾ. ೧೧-೪೧).
[ದೇ. || ಮಲ. ಕಣ‍್ಡಿ; ತುಳು. ಕಂಡಿ, ಖಂಡಿ, ಗಂಡಿ; ಕೊಡ. ಕಂಡಿ; ತೆಲು. ಗಂಡಿ, ಗಂಡಿಕ]

ಕಂಡಿ2
‘ಖಂಡಿ2’ ನೋ.

ಕಂಡಿಕೆ1
ಕಂಟಿಕೆ1
(ನಾ).
ಲಾಳಿಯಲ‍್ಲಿ ಸೇರಿಸುವ ನೂಲಿನ ಉಂಡೆ, -ದಾರದ ಉಂಡೆ:
ಹಿಡಿದ ಲಾಳಿಯ ಮುಳ‍್ಳು ಕಂಡಿಕೆಯ ನುಂಗಿತ‍್ತು
(ದೇದಾವ. ೭೦-೧೪೭).

ಕಂಡಿಕೆ1
(ನಾ).
ಕಂಟಿಕೆ1 :(ಕಿ).

ಕಂಡಿಕೆ1
(ನಾ).
ಕಂಡಿಕೆಮುಳ‍್ಳು = ಕಂಡಿಕೆಯನ‍್ನು ಸೇರಿಸುವುದಕ‍್ಕಾಗಿ ಲಾಳಿಯಲ‍್ಲಿ ಜೋಡಿಸಿದ ಮುಳ‍್ಳಿನಂತಹ ಕೊಕ‍್ಕೆ (ಕಿ).
[ಕಂಡು1 + -ಇಕೆ. / ತಮಿ. ಕಣ‍್ಡು; ತೆಲು. ಕಂಡೆ, ಕಂಡಿಯ]

ಕಂಡಿಕೆ2
(ನಾ).
೧. ತುಂಡು; ಚೂರು:
“ತುಂಡಿನಲ‍್ಲಿ ಕಂಡಿಕೆಯೆಂಬುದಕ‍್ಕು”
(ಕಬ‍್ಬಕೈ. ೭೩);

ಕಂಡಿಕೆ2
(ನಾ).
ಕಡಿದಿಕ‍್ಕಿದ ಬೆರಲ ಕಂಡಿಕೆಗಳಿಂ ಪಸಿಯರಸಿನದ ಕೊಂಬನುಡಿದು ಸುಣ‍್ಣಂದೊಡೆದೀಡಾಡಿದಂತಾಗೆ
(ಅರ್ಧನೇ. ೫-೨ ವ);

ಕಂಡಿಕೆ2
(ನಾ).
ಕರಿಯ ಕರ್ಬಿನ ಕಂಡಿಕೆಗಳೊ ಕರಶಾಖೆಗಳೊ
(ಸಮ‍್ಯಕೌ. ೧೦-೩೦);

ಕಂಡಿಕೆ2
(ನಾ).
ಚಂಡಿಮಾಡಿದ ಶಿಶುಗಳಿಗೆ ಕಬ‍್ಬಿನದೊಂದು ಕಂಡಿಕೆಯನು ಕೊಡುವಂತೆ
(ಭರಚ. ೪೯-೧೪೩)

ಕಂಡಿಕೆ2
(ನಾ).
೨. “ಭಾಗ, ಏಕದೇಶ” (ಲಶಿಚಿಂ. ಕೋಶ):
ಪಾಳಿಯೊಳ್ ನಿಱಿಗೆ ಪದವರ್ಥರುಚಿ ಕಂ[ಪಾಠಾಂ. ಖಂ]ಡಿಕೆಗಳೋಳಿಯಿಂ ಪಠಿಸುತಾ ಪದಗಳಂ ಛೇದಿಸುವ ಪೇಳುತಿಪ‍್ಪಾ ಕ‍್ರಮವ ನಾರಣಂ ಬ‍್ರಾಹ‍್ಮಣಂ ಸೂತ‍್ರಮಂ ನೆಲೆಯಱಿವುತ
(ಲಶಿಚಿಂ. ೩೮-೫);


logo