logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

protest
ಪ್ರತಿಭಟನೆ, ವಿರೋಧ, ಆಕ್ಷೇಪಣೆ
विरोध, प्रतिवाद

protest demonstration
ವಿರೋಧ ಪ್ರದರ್ಶನ
विरोध प्रदर्शन

protest note
ವಿರೋಧ /ಪ್ರತಿಭಟನೆ ಟಿಪ್ಪಣಿ
प्रतिवाद पत्र, प्रत्यापत्ति पत्र

protocol
ಶಿಷ್ಟಾಚಾರ, ರಾಜತಾಂತ್ರಿಕ ಮರ್ಯಾದೆ
नयाचार, प्रोटोकॉल

proto type
ಅದೇ ಮಾದರಿಯ, ಒಂದೇ ತರಹದ
आदि प्ररूप

protracted illness
ದೀರ್ಘಾವಧಿಯ ಕಾಯಿಲೆ
लंबी बीमारी

prove
ಸಾಬೀತುಮಾಡು, ಪ್ರಮಾಣೀಕರಿಸು, ರುಜುವಾತು ಮಾಡು
सिद्ध करना, प्रमाणित करना, साबित करना

provided
ಒದಗಿಸಿದ
बर्शर्ते

provided
ಉಪಬಂಧಿಸಿದ
परंतु

provided
ಆದರೆ
प्राविहित


logo