logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡಳಿಸು
‘ಕಂಡರಿಸು’ ನೋ.

ಕಂಡಾಪಟ‍್ಟೆ
‘ಕಂಡಾಬಟ‍್ಟೆ’ ನೋ.

ಕಂಡಾಬಟ‍್ಟೆ
ಕಂಡಬಟ‍್ಟೆ, ಕಂಡಾಪಟ‍್ಟೆ
(ಅ).
ಮನ ಬಂದ ಹಾಗೆ; ಮಿತಿಯಿಲ‍್ಲದೆ; ಸಿಕ‍್ಕಾಪಟ‍್ಟೆ:
ಈಗ ಅವು ಸ‍್ವಲ‍್ಪ ಮಟ‍್ಟಿಗೆ ಅಲಭ‍್ಯವಾದವು. ಇದ‍್ದವುಗಳ ಬೆಲೆ ಕಂಡಾಬಟ‍್ಟೆ
(ಕೈಹಿಕಾ. ೩೧);

ಕಂಡಾಬಟ‍್ಟೆ
ಕಂಡಬಟ‍್ಟೆ, ಕಂಡಾಪಟ‍್ಟೆ
(ಅ).
ಅಹಲ‍್ಯೆಯ ಮನಸ‍್ಸು ಹಾದಿಬಿಟ‍್ಟು ಕಂಡಾಬಟ‍್ಟೆ ಅಲೆಯತೊಡಗಿತು
(ಅಹಲ‍್ಯೋ. ೧೨೧);

ಕಂಡಾಬಟ‍್ಟೆ
ಕಂಡಬಟ‍್ಟೆ, ಕಂಡಾಪಟ‍್ಟೆ
(ಅ).
ಕ‍್ರಮ ತಪ‍್ಪು ಎಂದು ಕಂಡಾಬಟ‍್ಟೆ ಯಾರೂ ಹೇಳಿದ‍್ದಿಲ‍್ಲ
(ಪಂಜೆನೆ. II, ೯೨);

ಕಂಡಾಬಟ‍್ಟೆ
ಕಂಡಬಟ‍್ಟೆ, ಕಂಡಾಪಟ‍್ಟೆ
(ಅ).
“ಗೌಡರು ಕಂಡಾಬಟ‍್ಟೆ ಬೈದರಲ‍್ಲಾ ಇವತ‍್ತು, ನನಗೆ? . . . ಇವತ‍್ತಾದ‍್ರೂ ಹೋಗಿ ಹೇಳಿಬಿಡ‍್ತೀನಿ”
(ಮಲೆಮ. ೪೭೧).

ಕಂಡಾಬಟ‍್ಟೆ
(ಅ).
ಕಂಡಬಟ‍್ಟೆ:
ಅಟ‍್ಟಿದ ಕೌರವ ಬಲವಾ ಕಂಡಬಟ‍್ಟೆ ಮಾಡಿದ ದಿಬ‍್ಬಣವಾ
(ಕನಕಾಂ. ೫೧).

ಕಂಡಾಬಟ‍್ಟೆ
(ಅ).
ಕಂಡಾಪಟ‍್ಟೆ:
ಮೊಗಲ ಪ‍್ರಜೆಗಳನ‍್ನು ಕಂಡಾಪಟ‍್ಟೆ ಕೊಳ‍್ಳೆ ಹೊಡೆದು ನಿಂತೆಡೆ ನಿಲ‍್ಲದಂತೆ ಅವರನ‍್ನು ಗೋಳಾಡಿಸಿರುವನು
(ಹಿಂಕಿರು. ೪೦);

ಕಂಡಾಬಟ‍್ಟೆ
(ಅ).
ಕೆಲವು ಜನರು ಕಂಡಾಪಟ‍್ಟೆ ಮಾಡನಾಡುತ‍್ತಿದ‍್ದರು
(ದಂಬನಾ. ೮೩).
[ದೇ. || ತಮಿ. ಕಣ‍್ಡಮುಟ‍್ಟುಂ = ಹೆಚ‍್ಚಾಗಿ]

ಕಂಡಾಲ
‘ಕಂಟಲೆ’ ನೋ.


logo