logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

proprietor
ಮಾಲೀಕ, ಧಣಿ, ಒಡೆಯ
स्वामी, मालिक

propriety
ಔಚಿತ್ಯ, ಯುಕ್ತತೆ, ಸಭ್ಯತೆ
औचित्य

pro-rata
ದಾಮಾಷಾ ಪ್ರಕಾರ, ಅದೇ ದರದಲ್ಲಿ ಪ್ರಮಾಣಾನುಗುಣವಾಗಿ
यथानुपात

pro-rata quota
ಪ್ರಮಾಣಾನುಗುಣದ ಪಾಲು
यथानुपात कोटा

prorogue
ಅಧಿವೇಶನ ಮುಂದೂಡು
सत्रावसान करना

prorogue
ಮುಕ್ತಾಯ ಮಾಡು
सत्रावसान करना

pros and cons
ಸಾಧಕ ಬಾಧಕ, ಪರವಾಗಿ ಪ್ರತಿಯಾಗಿ
पक्ष-विपक्ष, आगा-पिछा

proscribe
ಬಹಿಷ್ಕರಿಸು, ನಿಷೇಧಿಸು
अभिनिषिद्ध करना

prosecution
ಅಭಿಯೋಜಿಸು, ಕಾನೂನು ಕ್ರಮ ಜರುಗಿಸು
अभियोजन

prosecution counsel
ಅಭಿಯೋಜನಾ ಸಲಹೆಗಾರರು
अभियोजन अधिवक्ता


logo