logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಡರಿಸು
(ಕ‍್ರಿ).
ಕಂಡಳಿಸು:
೧. ಕಂಡಳಿಸಿದ ಕರ್ಪುರದ ಕರಂಡಗೆಯಂ ನಗುವ ಬಾಯ‍್ದೆಱೆಗೆ
(ಪಾರ್ಶ್ವಪು. ೧೦-೪೦);

ಕಂಡರಿಸು
(ಕ‍್ರಿ).
ಪಳುಕಿನ ಭಿತ‍್ತಿಯಿಂದೆ ಶಶಿಕಾಂತದ ಬಾಗಿಲು ವಾಡದಿಂದೆ ಕಂಡಳಿಸಿದ ವಜ‍್ರವೇದಿಕೆಗಳಿಂ
(ಧರ್ಮಪ. ೧-೬೪).

ಕಂಡರಿಸು
(ಕ‍್ರಿ).
ಖಂಡರಿಸು:
೧. ಬರೆದಂ ಪೆಗಂ ಖಣ‍್ಡರಿಸಿದಂ ಪದುಯ‍್ಯ
(ಎಕ. VII, ಶಿಕಾರಿ. ೯-೧೭; 1021);

ಕಂಡರಿಸು
(ಕ‍್ರಿ).
ಮಾಳೋಜಂ ಸಾಸನಮಂ ಅಕ‍್ಕರಮಂ ಖಣ‍್ಡರಿಸಿದಂ
(ಮೈಆರಿ. ೧೯೩೦, ೭೬-೫೩; 1080);

ಕಂಡರಿಸು
(ಕ‍್ರಿ).
ಬಿರುದ ರೂವಾರಿ ಮುಖತಿಳಕಂ ವರ್ದ್ಧಮಾನಾಚಾರಿ ಖಂಡರಿಸಿದಂ
(ಎಕ. II, ೭೩-೫೩; 1118).

ಕಂಡರಿಸು
(ಕ‍್ರಿ).
೨. ಹಿಡಿಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ
(ವಿಪಕೀ. ೬೦).
[ಕಂಡರಣೆ + -ಇಸು3]

ಕಂಡರೆ
(ನಾ).
ದೇಹದೊಳಗಿನ ಮುಖ‍್ಯವಾದ ರಕ‍್ತನಾಳ (ಕಿ).
[ಸಂ. ಕಂಡರಾ]

ಕಂಡಲಿ
(ನಾ).
ಅಟ‍್ಟೆಯನ‍್ನು ಕತ‍್ತರಿಸಲು ಉಪಯೋಗಿಸುವ ಕಡಿಗತ‍್ತಿ (ಕಿ).
[?]

ಕಂಡವಡ
ಕಂಡಪಟ
(ನಾ).
ತೆರೆ; ಜವನಿಕೆ:
“ಕಂಡವಡಂ ತೆಱೆಸೀರೆ”
(ಕರ್ಣಾನಿ. ೪);

ಕಂಡವಡ
ಕಂಡಪಟ
(ನಾ).
ತಳಿರ್ಗಳ ಕಂಡವಡಂ [ಪಾಠಾಂ. ಪಟಂ]ಗಳೆ ತಳಿರ್ಗಳ ಪಾಸುಗಳೆ
(ಆದಿಪು. ೧೧-೭೯).


logo