logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

controlled price
ನಿಯಂತ್ರಿತ ಬೆಲೆ /ದರ
नियंत्रित क़ीमत

controlling officer
ನಿಯಂತ್ರಣಾಧಿಕಾರಿ
नियंत्रण अधिकारी

controversial
ವಿವಾದಾತ್ಮಕ, ವಾದಗ್ರಸ್ತ
विवादास्पद

controversial matter
ವಿವಾದಾತ್ಮಕ ವಿಷಯ
विवादास्पद मामला

controversy
ವಿವಾದ
विवाद

convene
ಸಂಯೋಜಿಸು, ಸಮಾವೇಶಗೊಳಿಸು, ಸಭೆಯನ್ನು ಕರೆ/ ನಡೆಸು
संयोजन करना, बुलाना (बैठक)

convener
ಸಂಯೋಜಕ, ಸಮಾವೇಶಕ /ಸಂಚಾಲಕ
संयोजक

convenience
ಅನುಕೂಲತೆ, ಸೌಕರ್ಯ
सुविधा

convention
ರೂಢ, ಸಂಪ್ರದಾಯ, ಆಚಾರ
परिपांटि, रूढ़ि

convention
ಸಮ್ಮೇಳನ, ವಿದ್ಯುಕ್ತ ಸಭೆ
समागम


logo