Kannada Nighantu by Kannada Sahitya Parishattu : Vol-2
ಕಂಡರಣೆಯ ಕೆಲಸ ಮಾಡುವವನು; ಅಕ‍್ಷರ, ಚಿತ‍್ರ ಮೊದಲಾದುವನ‍್ನು ಕೊರೆದು ಮೂಡಿಸುವವನು; ಶಿಲ‍್ಪಿ:
ಇವುಗಳ ಜೊತೆಗೆ ಲಿಪಿಕಾರನ ಮತ‍್ತು ಕಂಡರಣೆಕಾರನ ತಪ‍್ಪುಗಳೂ ಸೇರಿಕೊಳ‍್ಳುತ‍್ತವೆ
ಬಳ‍್ಳಿಮಿಂಚಿನೊಳ‍್ಗುಡಿಯನೆ ಕೊಂಡು ಕಂಡರಣೆಗೆಯ‍್ದರೊ ಪೇೞೆನೆ
ಕಂಡಣಿಸು, ಕಂಡಳಿಸು, ಖಂಡರಿಸು
೧. ಕೆತ‍್ತನೆ ಕೆಲಸಮಾಡು; ಕಡೆ; ಕೊರೆದು ಮೂಡಿಸು:
ಎಸೞ‍್ಗಳನೆಯ‍್ದೆ ಕಂಡರಿಸಿ ಮುತ‍್ತಿನೊಳಲ‍್ಲಿ ಸುವರ್ಣಚೂರ್ಣಮಂ ಪಸರಿಸಿ
ಕಂಡಣಿಸು, ಕಂಡಳಿಸು, ಖಂಡರಿಸು
ದಿನಕರಸುತವಚನಂ ರಾಮನೆನಿಸು ಕಂಡರಿಸಿ ಕಲ‍್ಲೊಳಿಟ‍್ಟಕ‍್ಕರಮುಮೆಂಬಿನೆಗಮೆಸೆದಪುದು ನೃಪಶಾಸನಂ
ಕಂಡಣಿಸು, ಕಂಡಳಿಸು, ಖಂಡರಿಸು
ಈ ಶಾಸನಮಂ ಬೂವೋಜನ ಮಗಂ ಬರ್ಮ್ಮೋಜ ಕಂಡರಿಸಿದಂ
(ಎಕ. VIII, ಸಾಗರ. ೧೦೯-೭೧; 1042);
ಕಂಡಣಿಸು, ಕಂಡಳಿಸು, ಖಂಡರಿಸು
ಕರಗಿ ಕಾಸಿದ ವಿದ‍್ಯೆಯನು ಬೇಱಿರಿಸಿ ಶುದ‍್ಧ ಬ‍್ರಹ‍್ಮವನು ಕಂಡರಿಸಿದಂತಿರಲೆಸೆವ ಶಿವನನು ಕಂಡನಬುಜಭವ
ಕಂಡಣಿಸು, ಕಂಡಳಿಸು, ಖಂಡರಿಸು
ಕರುಮಾಡದಿ ಕಂ[ಪಾಠಾಂ. ಖಂ]ಡರಿಸಿದ ಜಾಳಾಂದರದೊಳು ರಾಜಾಂಗನೆಯರು
೧. ರಾವಣನಾಕ‍್ಷಣದೊಳು ತನ‍್ನ ಪುಷ‍್ಪಕಮಂ ಆಣೆದಡರ್ದೆಸೆದನಾದಿತ‍್ಯ ಬಿಂಬದೊಳು ಕಂಡಣಿಸಿದ ರಾಹುವಂದದಲಿ
ಮನೋಹರದ ಸಿದ‍್ಧಿಗಳನೊಳಕೊಂಡು ಕಾರದ ವಿಚಿತ‍್ತರ ಕೆಲಸಗತಿಯಂತೆ ತೋಱಿಕೊಂಡೆಸವುತ‍್ತ ಕಂಡಣಿಸಿ
ಕಡಿವ ಕಂಡಣಿಸಿ ದಾಂಟುವ ಕೈದುಡುಕಿದೊಡೊಡನೆ ಮುರಿವ ಮೇಘಪಥಕೆ ಬಿಡದಡರುವ ಬಿರುದಿನ ಬಹುತುರಗವ ಪೊಡವಿಪರಿಗೆ ತೋಱಿದರು