logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

contractor period
ಒಪ್ಪಂದ /ಗುತ್ತಿಗೆ /ಕರಾರು ಅವಧಿ
ठेके की अवधि, संविदा की अवधि

contractual document
ಕರಾರು/ ಗುತ್ತಿಗೆ /ಒಪ್ಪಂದದ ದಾಖಲೆ ದಸ್ತಾವೇಜು
ठेका संबंधी प्रलेख, ठेका प्रलेख, संविदा प्रलेख

contractual liability
ಕರಾರು /ಗುತ್ತಿಗೆ /ಒಪ್ಪಂದದ ಹೊಣೆಗಾರಿಕೆ/ ಜವಾಬ್ದಾರಿ
संविदागत देयता, संविदागत दायित्व

contractual service
ಕರಾರು/ ಗುತ್ತಿಗೆ/ ಒಪ್ಪಂದ ಸೇವೆ
संविदा सेवा

contract work
ಕರಾರು/ ಗುತ್ತಿಗೆ/ ಒಪ್ಪಂದದ ಕೆಲಸ/ ಕಾರ್ಯ
संविदागत कार्य, ठेके का काम

contradict
ಪ್ರತಿಪಾದಿಸು, ಖಂಡಿಸು, ಅಲ್ಲಗಳೆ, ವಿರೋಧಿಸು
प्रतिवाद करना, खंडन करना

contradiction
ಪ್ರತಿವಾದ, ಖಂಡನೆ, ವಿರೋಧ
प्रतिवाद खंडन, विरोध, परस्पर विरोध

contradictory
ವಿರೋಧಾತ್ಮಕ, ಖಂಡನೀಯ, ಪ್ರತಿವಾದಾತ್ಮಕ
विरोधात्मक

contradictory statement
ವಿರೋಧಾತ್ಮಕ, ಖಂಡನೀಯ, ಪ್ರತಿವಾದಾತ್ಮಕ ಹೇಳಿಕೆ
विरोधात्मक कथन

contrary
ವಿರುದ್ಧ, ಪ್ರತಿಕೂಲ, ಬಾಹಿರ
प्रतिकूल, विपरीत


logo