logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

continuous development
ಸತತ ಬೆಳವಣಿಗೆ/ ವಿಕಾಸ
सतत विकास

continuous process
ಸತತ /ನಿರಂತರ ಪ್ರಕ್ರಿಯೆ
सतत प्रक्रिया

continuous service
ಸತತ /ನಿರಂತರ ಸೇವೆ
सतत सेवा, सतत नियुक्ति

contraband
ನಿಷಿದ್ಧ
विनिषिद्ध

contraband
ನಿಷಿದ್ಧ ಸರಕು, ಕಳ್ಳ ಸಾಗಣೆ ಸರಕು
विनिषिद्ध

contract
ಕರಾರು, ಒಪ್ಪಂದ, ಗುತ್ತಿಗೆ
ठेका, संविदा

contract
ಸಂಕುಚಿತವಾಗು
ठेका, संविदा

contract deed
ಕರಾರು, ಒಪ್ಪಂದ, ಗುತ್ತಿಗೆ ಪತ್ರ
संविदा विलेख

contract of employment
ನೇಮಕಾತಿ ಒಪ್ಪಂದ/ ಕರಾರು
सेवा संविदा

contractor
ಗುತ್ತಿಗೆದಾರ /ಕಂಟ್ರ್ಯಾಕ್ಟರ್
ठेकेदार, संविदाकार


logo