Kannada Nighantu by Kannada Sahitya Parishattu : Vol-2
ಕಂಡದಿಂಡೆ ಕೋಱ್ಮದುಳ ರಾಶಿ ನೆಣದುರ್ವು ಪರ್ವೆ
ನಿಡಿಗರುಳ ಕಂಡದ ಕಾಳಿಜದ ನೆತ‍್ತರಿನ ನಿಡುಗಲ‍್ಲಾಯ‍್ತು ರಣಭೂಮಿ
೧. ಕಂಡಿಂದ ಕೆಳಗೆಂಟು ಕಂಭವ ಕಾಲಂತೆ ಕಂಡರಿಸಿದನೊಡನವನು ಕಂಡರೊಂದಾಯತವಾಗಿದ‍್ದುದದಕೊಲ‍್ದು ಕೊಂಡಾಡಿದರು ನೃಪಸುತನ
ಬಾಳೆಎಲೆ ಆರಿಸುವಾಗ . . . ಕೀತು ಹಾಕುವುದೊ? ಕುಡಿ ಹಾಕುವುದೊ? ಕಂಡು ಹಾಕುವುದೊ?
೧. ಖಂಡನಂ, ಖಂಡನೀಯಂ, ಖಂಡಿಃ, ಖಂಡುಃ, ಈ ೪ ಸರಿಪಾಲ್
೨. ಉರಿತೈಲದೊಳಗ‍್ಹಾಕಿ ಗುಂಡು ಕರಿದ ತೆಱನಾಗಿ ಹಂದಿಯ ತಿನಿಸುವ ಖಂಡು
ಮಹೇಶ‍್ವರ ಭಟ‍್ಟಾಹಿತಾಗ‍್ನಿಗಳಿಂಗೆ ಮುಡಿತಿನಿ ಹಲಸಿನ ಗದ‍್ದೆ ಗೊರಂಟೆ ಅರಟಿ ಕಂಡ ಸಹಿತ ಗದ‍್ದೆ ಮೂಡೆ ೧೦
(ಎಇ. XXVII, ೨೮-೩೪; 1256);
ಹೊಂನೆಯ ಮಾಉ ಅರಟಿ ಕಂಡ ಎಕ‍್ಕಲಗದ‍್ದೆ ಬಟ‍್ಟಗದ‍್ದೆ ಕಾಳುವ ಗದ‍್ದೆ ಸಹಿತಮಾಗಿ
(ಎಇ. XXVII, ೨೮-೪೦; 1256).
[?. / ತುಳು. ಕಂಡೊ = ಹೊಲ, ಭೂಮಿ]
ಆಂನ‍್ಯಾಯತದ ಬಿರಿದು ಮೂಱು ಕಂ[ಡ]ಗೂಳಿಯ ಹರಿಗೆಯ ಹಿಡಿದು ಜಕಂಣ ನಾಯಕ ನಿಂದಲ‍್ಲಿ