logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

heading
ಶೀರ್ಷಿಕೆ, ತಲೆಬರಹ
शीर्षक

headnote
ಶೀರ್ಷ ಟಿಪ್ಪಣಿ
शीर्ष टिप्पणी

head of account
ಮಾಹಿತಿ ಶೀರ್ಷಿಕೆ
लेखाप-शीर्ष

head office
ಪ್ರಧಾನ ಕಾರ್ಯಾಲಯ, ಪ್ರಧಾನ ಕಛೇರಿ, ಮುಖ್ಯ ಕಛೇರಿ
प्रधान कार्यालय

head of revenue
ಆದಾಯ ಶೀರ್ಷಿಕೆ
राजस्व-शीर्ष

headquarter allowance
ಕೇಂದ್ರ ಕಛೇರಿ ಭತ್ಯೆ
मुख्यालय भत्ता

headquarters
ಕೇಂದ್ರ ಕಛೇರಿ, ಹೆಡ್ ಕ್ವಾರ್ಟರ್ಸ್
मुख्यालय, हेडक्वार्टर्स

health certificate
ಆರೋಗ್ಯ ಪ್ರಮಾಣ ಪತ್ರ
स्वास्थ्य प्रमाणपत्र

health insurance
ಆರೋಗ್ಯ ವಿಮೆ
स्वास्थ्य बीमा

health resort
ಆರೋಗ್ಯ ಧಾಮ
आरोग्याश्रम, सैरगाह


logo