logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

farewell
ಬೀಳ್ಕೊಡುಗೆ
विदाई

farewell address
ಬೀಳ್ಕೊಡುಗೆ ಭಾಷಣ
विदाई भाषण

farming
ಹೊಲ ಮಾಡುವಿಕೆ, ಬೇಸಾಯ ಮಾಡುವಿಕೆ
खेती, कृषी

fatigue
ಆಯಾಸ, ಬಳಲಿಕೆ, ದಣಿವು
श्रांति, थकान

fault
ದೋಷ, ತಪ್ಪು
दोष, चूक

fault finding
ತಪ್ಪು ಪತ್ತೆ ಹಚ್ಚುವಿಕೆ, ತಪ್ಪು ಗುರುತಿಸುವಿಕೆ
छिन्द्रान्वेषण, दोष निकालना

faultless
ದೋಷರಹಿತ, ತಪ್ಪಿಲ್ಲದ
दोषरहित

faulty
ದೋಷ ಪೂರ್ಣ, ದೋಷಯುಕ್ತ
दोषपूर्ण, सदोष

favour
ಅನುಗ್ರಹ, ಕೃಪೆ, ಒಲವು,
अनुग्रह, कृपा

favour
ಪಕ್ಷಪಾತ ಮಾಡುವಿಕೆ
पक्षपात


logo