logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

academic discussion
ಶೈಕ್ಷಣಿಕ ಚರ್ಚೆ/ ವಿಚಾರ ವಿನಿಮಯ
शास्त्रीय चर्चा

academician
ವಿದ್ವಾಂಸರು, ಶಿಕ್ಷಣ ತಜ್ಞರು
विद्याविद्

academic leave
ಶೈಕ್ಷಣಿಕ ರಜೆ
अकादमिक छुट्टी

academic qualification
ಶೈಕ್ಷಣಿಕ ಅರ್ಹತೆ, ಶೈಕ್ಷಣಿಕ ವಿದ್ಯಾರ್ಹತೆ
शैक्षणिक अर्हता, शैक्षणिक योग्यता

academic record
ಶೈಕ್ಷಣಿಕ ದಾಖಲೆ
शैक्षिक रिकार्ड, शैक्षिक अभिलेख

academics
ವಿದ್ವಾಂಸರು, ಶಿಕ್ಷಣ ತಜ್ಞರು
विद्याविद्

academic session
ಶೈಕ್ಷಣಿಕ ಅಧಿವೇಶನ/ ಸಭೆ
शैक्षणिक सत्र, शिक्षा-सत्र

academic year
ಶೈಕ್ಷಣಿಕ ವರ್ಷ
शिक्षा वर्ष

academy
ಅಕಾಡೆಮಿ, ವಿದ್ವನ್ಮಂಡಲಿ
अकादमी

accede
ಒಪ್ಪಿಗೆ, ಸಮ್ಮತಿ ನೀಡು
मान लेना


logo