Kannada Nighantu by Kannada Sahitya Parishattu : Vol-2
ಒಂದು ಮನೆತನದ ಹೆಸರು; ಒಂದು ಬಿರುದು (?):
ಅವದಾತ ಕೀರ್ತ್ತಿವಿಭು ಕಣ‍್ಠೆಯಭಾರದ ನನ‍್ನಪಯ‍್ಯರಾಣನ ತನೆ(ನ)ಯಂ ವಿವೇಕನಿಧಿ ಕತ‍್ತಮಹೀಭುಜನೆಂಬ ಪೆರ್ಮ್ಮಗಂ
ಗಂಡನ ಸೋಮಾರಿತನಕ‍್ಕೆ ಅವನ ಉತ‍್ತೇಜನವೇ ಕಾರಣವೆಂದು ಆಕೆ ಕಂಠೋಕ‍್ತವಾಗಿ ಹೇಳಿ ಅವನಿಗೂ ಹಿಡಿಶಾಪ ಹಾಕಿದಳು
[ವ‍್ಯಾಕ] ಗಂಟಲು ಮತ‍್ತು ತುಟಿ ಎರಡೂ ಸ‍್ಥಾನಗಳಲ‍್ಲಿ ಕೂಡಿ ಉಚ‍್ಚಾರವಾಗುವ ವರ್ಣ:
[ವ‍್ಯಾಕ] ಗಂಟಲಿನಲ‍್ಲಿ ಹುಟ‍್ಟುವ ವರ್ಣ:
ವಜ‍್ರತುಂಡ ಹತಿಗಂ ಮೆಯ‍್ಯಾಂತು ಕಂಡಂಗಳುಳ‍್ಳಿನಮಂಗಂಗಳನೊಡ‍್ಡಿಯೊಡ‍್ಡಿ
೨. ಖಂಡ; (ಮೂಳೆಯಿಲ‍್ಲದ) ಮಾಂಸ:
ಇಱಿದು ಕಣ‍್ಡಕಣ‍್ಡಮಾಗಿ ಸತ‍್ತಾನ್
ನಭಂಬರಂ ಸಿಡಿಲ‍್ವ ಪಂದಲೆ ಸೂಸುವ ಕಂಡದಿಂಡೆಗಳ್