Kannada Nighantu by Kannada Sahitya Parishattu : Vol-2
ಕುಂಡಳಮನಮರ್ಚಿ ಕಂಠಿಕೆಯನರ್ಪಿಸಿ
ನಲ‍್ಗತೆಯಂ ಬಿತ‍್ತರಿಸಿದೊಡೆ ಅರಮನೆಯೊಳ್ ರನ‍್ನಗಡಗಮಂ ಪೊನ‍್ನ ಕಂಠಿಕೆಯಂ ಮೆಚ‍್ಚನೀವರ್
ಸುರಗಿ ತಾವರೆಯು ಮಲ‍್ಲಿಗೆ ಗುಳ‍್ಳ ಮಂದಾರ ಕುರವಕಂ ಬಹುಕರ್ಣಕಾರ ಕಂಠಿಕೆ ಜಾಜಿ ಬಕುಳ ಲೋಧ‍್ರಂ . . . ಪುಷ‍್ಪವಿವು ಯೋಗ‍್ಯ ಶಿವಗೆ
೧. ದುಃಖಿಸಲ‍್ಪಟ‍್ಟ. ೨. ಆತುರವಾದ; ಉತ‍್ಕಂಠಿತವಾದ (ಕಿ).
ಕಂಠೀರಾಯಿ ವರಹದ ಸರ; ಕಂಠಿಕೆ:
ತುದಿಗೆ ಬಂದಿಹುದೆನಲು ಮುಂಗಡೆ ಚದುರನಿರೆ ತ‍್ರೈವರ್ಷದಣುಗೆಂದು ಸುದತಿ ಕೊರಳಿಗೆ ಕಂಠಿಸರವನುಗೊಳಿಸೆ
ಬಾಚಣಿಗೆಗಳು, ಕಂಠಿಸರಗಳು . . . ಅಲಂಕಾರವಸ‍್ತುಗಳು ಶಿಲಾಯುಗದ ಪ‍್ರಾಚೀನ ಸಂಶೋಧನೆಗಳಲ‍್ಲಿ ಸಿಕ‍್ಕಿವೆ
ಕಂಠೀಸರ, ಕಟ‍್ಟಾಣಿಸರ . . . ಮೊದಲಾದ ಆಭರಣಗಳನ‍್ನು ಧರಿಸಿಕೊಂಡು
೧. ಗರ್ಜಿಸುವ ಪ‍್ರಾಣಿ; ಸಿಂಹ:
ಆ ರವಮಂ ನಿರ್ಜಿತ ಕಂಠೀರವ ರವಮಂ . . . ಕೇಳ‍್ದಾ ನೀರೊಳಗಿರ್ದುಂ ಬೆಮರ್ತ ನುರಗಪತಾಕಂ
ಕಂಠೀರವದ ಮೇಲೆ ಬಿಡುಕೂರಂಬಂ ತಡೆದಿಱಿ ಪುಲಿಗಳನೆಂಬುಗ‍್ಗಡವೇಡರ ಪಡೆಯ ರಭಸಮಾಯ‍್ತಡವಿಯೊಳಂ
೨. ಮದವೇರಿದ ಆನೆ. ೩. ಪಾರಿವಾಳ. ೪. ಮೈಸೂರು ಅರಸರಲ‍್ಲಿ ಒಬ‍್ಬ:
ಪಂಕಜನೇತ‍್ರ ಸದೃಶ ಕಂಠೀರವನಂಕಿತ ಕೃತಿಯ ಪೇಳುವೆನು