logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

conspectus
ಮುಖ್ಯಾಂಶ ಸೂಚಿ, ಸಂಕ್ಷಿಪ್ತ ವಿವರಣೆ
संदर्शिका, संक्षिप्त विवरण

conspicuous
ಸ್ಪಷ್ಟ, ಕಣ್ಣಿಗೆ ಸೆಳೆಯುವ
सहज दृश्य

conspicuous
ಎದ್ದು ಕಾಣುವ ಗಮನ ಸೆಳೆಯುವ
ध्यानकर्षी

conspiracy
ಪಿತೂರಿ, ಒಳಸಂಚು
षडयंत्र

constant
ಸ್ಥಿತ, ನಿಯತ
स्थिर, नियत, सतत (विधि)

constant
ಸತತ, ನಿರಂತರ, ಎಡೆಬಿಡದ
स्थिर, नियत, सतत (विधि)

constant attendance allowance
ಸತತ ಹಾಜರಾತಿ ಸೇವಾ ಭತ್ಯೆ
सतत परिचर्या भत्ता

constant wage
ಸ್ಥಿರ /ನಿಯತ ಕೂಲಿ
नियत मज़दूरी

constituency
ಚುನಾವಣಾ ಕ್ಷೇತ್ರ, ಮತ ಕ್ಷೇತ್ರ
निर्वाचन क्षेत्र

constituent
ಅವಯವ, ಅಂಗ, ಘಟಕ
संघटक


logo