Kannada Nighantu by Kannada Sahitya Parishattu : Vol-2
ಕೊರಳಿಗೆ ಕಟ‍್ಟಿಕೊಳ‍್ಳುವ ಬಟ‍್ಟೆ:
ಕಂಠಪಾವಡವಾದಲ‍್ಲಿ ಉರದಿಂದ ಮೀಱಿ ಹಾಯಲಾಗದು
ಕುತ‍್ತಿಗೆ ಮಟ‍್ಟ; ಕೊರಳು ತುಂಬುವವರೆಗೆ:
ಕಂಠಪೂರ್ತಿ ಕುಡಿದು ಬಿದ‍್ದಿದ‍್ದ
ಕಂಠಪೂರ್ತಿಯಾಗಿ ತಿಂದಾದ ಮೇಲೆ ನಾಲಿಗೆ ಗಂಟಲುಗಳ ತೀಟೆಯನ‍್ನು ತೀರಿಸಿಕೊಳ‍್ಳುವ ಸಲುವಾಗಿ ಹಾಗೆ ಅವರು ಮಾತಾಡುತ‍್ತಿದ‍್ದಂತೆ ಅವನಿಗೆ ಭಾಸವಾಯಿತು
“[ಷರ್ಟಿನ ಕೊರಳಪಟ‍್ಟಿಯನ‍್ನು ಬಂಧಿಸುವ(ಂತೆ ತೋರುವ) ರೇಷ‍್ಮೆ, ಮೊದಲಾದವುಗಳಿಂದ ಮಾಡಿದ] ಕಂಠಬಂಧ” (Neck-tie. ಇಂಕನಿ).
ಕೊರಳಲ‍್ಲಿ ಧರಿಸುವ ಒಂದು ಆಭರಣ; ಅಡ‍್ಡಿಕೆ; ಚಿಕ‍್ಕಕಂಠಿಕೆ (ಕಿ).
ನೆಱೆವ ಗುಣಾಡ‍್ಯ[ಢ‍್ಯ)ರ‍್ಕಣ‍್ಠಮಗೆಱೆಗಿನಿತುಂದ‍್ರವ‍್ಯದಾಯಮಂ ಕೊಟ‍್ಟಾ[ಟ‍್ಟ)ವರ್ಗ್ಗ[ರ್ಗ)ಳ್ ತಱಿಸನ‍್ದೀ ಶಾಸನವನ‍್ನಿಱಿಸಿದರ್
೧. ಗಂಟಲಿನಲ‍್ಲಿರುವ ಮೃದ‍್ವಸ‍್ಥಿಯ ಭಾಗ; ಗಂಟಲುಮಣಿ; ಗೋಮಾಳೆ; ಧ‍್ವನಿಪೆಟ‍್ಟಿಗೆ:
“ಗಂಟಲಿನಲ‍್ಲಿ ಶ‍್ವಾಸನಾಳದ ಹೊರಮೈಯಲ‍್ಲಿ ಕಾಣುವ ‘ಥೈರಾಯ‍್ಡ್ ಕಾರ್ಟಿಲೆಜ್’ ಎಂಬ ಮೃದ‍್ವಸ‍್ಥಿಯ ಚಾಚಿಕೊಂಡಿರುವ ಭಾಗ: ಕಂಠಮಣಿ;
ಗಂಟಲಮಣಿ; ಗೋಮಾಳೆ” (Adam’s apple. ಇಂಕನಿ).
೨. ಕೊರಳಲ‍್ಲಿ ಧರಿಸುವ ರತ‍್ನ. ೩. (ಆಲಂ) ಪ‍್ರಿಯವಾದ ವಸ‍್ತು.
ಮಾಲೆಗೆ – ಕಂಠಮಾಲೆ, ಪಚ‍್ಚೆಮಾಲೆ