Kannada Nighantu by Kannada Sahitya Parishattu : Vol-2
ಕಂಠವನ‍್ನು ಹಿಡಿ; ಕತ‍್ತು ಹಿಸುಕು:
ಅಂತಕಂ ಕಡುಪಿನಿಂ ಕಂಠಗ‍್ರಹಂಗೆಯ‍್ಯದಿಂ ತಡೆಯಂ
[ಕಂಠಗ‍್ರಹ0 + ಗೆಯ್ (<ಕೆಯ್1)].
[ವ‍್ಯಾಕ] ಕಂಠ ಮತ‍್ತು ತಾಲು ಎರಡೂ ಕೂಡುವ ಎಡೆಯಲ‍್ಲಿ ಉಚ‍್ಚಾರವಾಗುವ ವರ್ಣ:
ಆ ತಂದೆ ತಾಯಂದಿರ ಸಂಸ‍್ಕೃತಪ‍್ರಿಯತೆಯನ‍್ನೂ ಕಂಠತ‍್ರಾಣವನ‍್ನೂ ನಾನು ಗೌರವಿಸುತ‍್ತೇನೆ
೨. “(ಹೆಂಗಸಿನ) ತಲೆಯ ಮತ‍್ತು ಕತ‍್ತಿನ ಮೇಲೆ ಹೊದೆದುಕೊಳ‍್ಳುವ ವಸ‍್ತ‍್ರ” (Gorget, ಇಂಕನಿ.).
ಚಂಚುವಂ ತೆಱೆದೆಱಂಕೆ ನೆಱಲ‍್ದಿರೆ ಕಂಠನಾಳಮಂ ನೀಡಿ ವಿಯತ‍್ತಲಕ‍್ಕೊಗೆದು ಕಾರಮುಗಿಲ‍್ವನಿಯಂ ಮನಂ ಕುಳಿರ್‌ಕೋಡುವಿನಂ ಕರ್ದುಂಕಿ
ಕಂಠನಾಳ (Larynx)ದೊಳಗೆ ತೊಂದರೆಯುಂಟಾದಾಗ ಕಂಠನಾಳದ ಹತ‍್ತಿರ ಶೇಖರಣೆಯಾದ ಜೊಲ‍್ಲನ‍್ನು ಹೀರಿ ಹೊರತೆಗೆಯಬೇಕು
ಕೊರಳಪಟ‍್ಟಿ; ಕೊರಳಿಗೆ ಕಟ‍್ಟಿಕೊಳ‍್ಳುವ ಬಟ‍್ಟೆ; ಕಂಠಬಂಧ:
“ಅವನ ಕಂಠಪಟ‍್ಟಿಕೆಯನ‍್ನು ಸಡಿಲಗೊಳಿಸಬೇಕು” ಎಂದು ಅಂಚೆಯವ ಸೂಚಿಸಿದನು
ಉರುಹಾಕುವುದು; ಗಟ‍್ಟಿ ಮಾಡಿಕೊಳ‍್ಳುವುದು; ಬಾಯಿಪಾಠ ಮಾಡುವುದು:
ವಾಲ‍್ಮೀಕಿಯಿಂದ ರಾಮಾಯಣವನ‍್ನು ಕಂಠಪಾಠಮಾಡಿದ ಕುಶಲವರು ಯಾರೆಂಬುದೇ ಈಗಿನ ಪ‍್ರಶ‍್ನೆ