logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

congratulation
ಅಭಿನಂದನೆ
बधाई

connection
ಸಂಬಂಧ, ಜೋಡಣೆ, ಸಂಯೋಜನೆ
संबंद्ध, जोड़ना, संयोजन, मेल कनक्शन

connivance
ಪಿತೂರಿ, ಒಳಸಂಚು
मिलीभगत, मौनानुकूलता (विधि)

connivance
ಪರೋಕ್ಷ ಸಮ್ಮತಿ, ಮೌನ ಸಮ್ಮತಿ
मिलीभगत, मौनानुकूलता (विधि)

conscience
ಅಂತಃಕರಣ, ಆತ್ಮಸಾಕ್ಷಿ
अंतःकरण

conscription
ಕಡ್ಡಾಯ ಸೇರಿಕೆ /ನೇಮಕಾತಿ/ ಭರ್ತಿ
अनिवार्य सैनिक भर्ति

consecutive
ಅನುಕ್ರಮಿತ/ ಕ್ರಮಾನುಗತ
त्र्तमिक, लगातार

consensus
ಒಟ್ಟಭಿಪ್ರಾಯ
मतैक्य

consent
ಸಹಮತಿ, ಒಪ್ಪಿಗೆ, ಸಮ್ಮತಿ
सहमति

consequence
ಪರಿಣಾಮ, ಫಲ, ಆಗುಹೋಗುಗಳು
परिणाम, कल


logo