logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

parentage
ವಂಶಾವಳಿ, ಮನೆತನ, ವಂಶ, ಕುಲ
जनकता, माता-पिता

parental
ಮಾತಾಪಿತೃ
पैतृक

parent office
ಮೂಲ ಕಚೇರಿ/ ಕಾರ್ಯಲಯ
मूल कार्यालय

parents
ತಂದೆತಾಯಿಗಳು
माता-पिता

par excellence
ಅತ್ಯುತ್ತಮವಾಗಿ, ಶ್ರೇಷ್ಠವಾಗಿ
श्रेष्ठ, उत्कृष्ट

pari passu
ಸಮಗತಿಯಲ್ಲಿ, ಸರಿಸಮನಾಗಿ
के, साथ-साध, समान गति से, समरूप

parity
ಸಮತೆ, ಸಾದೃಶ್ಯ, ಸೌಮ್ಯ
समता, समानता

parity of exchange
ಸಮ ವಿನಿಮಯ
विनिमय समता

parity price
ಸಮ ಬೆಲೆ
समता कीमत

parliament
ಸಂಸತ್ತು, ಪಾರ್ಲಿಮೆಂಟು
संसद्


logo