logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

malpractice
ದುರಾಚರಣೆ, ತಪ್ಪು ಕೆಲಸ
अनाचार

maltreatment
ಹಿಂಸೆ, ಪೀಡೆ, ಕೆಟ್ಟ ರೀತಿಯಿಂದ ನೋಡಿಕೊಳ್ಳುವುದು
दुर्व्यवहार

management
ನಿರ್ವಹಣೆ
प्रबंधन

management
ಆಡಳಿತ ಮಂಡಳಿ, ಆಡಳಿತ ವರ್ಗ
प्रबंधन

management development
ನಿರ್ವಹಣಾ ಅಭಿವೃದ್ಧಿ
प्रबंध विकास

management ratio
ನಿರ್ವಹಣಾ ಅನುಪಾತ
प्रबंध अनुपात

management science
ನಿರ್ವಹಣಾ ವಿಜ್ಞಾನ
प्रबंध विज्ञान

management team
ನಿರ್ವಹಣಾ ತಂಡ /ದಳ
प्रबंधन टीम, प्रबंधन दल

manager
ವ್ಯವಸ್ಥಾಪಕ/ ಕಾರ್ಯನಿರ್ವಾಹಕ, ಪ್ರಬಂಧಕ
एबंधक, मैनेजर, व्यवस्थापक

managerial grid
ನಿರ್ವಹಣಾ ಗ್ರಿಡ್
प्रबंधकीय ग्रिड


logo