logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

hardware unit
ಹಾರ್ಡ್ ವೇರ್ ಘಟಕ, ಕಬ್ಬಿಣದ ಸಾಮಾನಿನ ಘಟಕ
हार्डवेयर एकक

hard working
ಪರಿಶ್ರಮಪೂರ್ಣ, ಕಷ್ಟಪಟ್ಟು ದುಡಿಯುವ
मेहनती, परीश्रमी

haulage
ಸಾಗಣೆ ವೆಚ್ಚ
ढुलाई, ढुलाई खर्च

hawker
ರಸ್ತೆ ಬದಿ ವ್ಯಾಪಾರಿ
फेरीवाला

hazard
ಅಪಾಯ
जोखिम

hazardous
ಅಪಾಯಕರ
जोखिमवाला, जोखिमी

hazardous occupation
ಅಪಾಯಕಾರಿ ವೃತ್ತಿ
संकटपूर्ण काम, संकटपूर्ण धंधा

hazard pay
ಅಪಾಯ ವೇತನ
जोखिम वेतन

head
ಪ್ರಧಾನ, ಪ್ರಮುಖ, ಮುಖ್ಯಸ್ಥ
प्रधान, प्रमुख, मुखिया

head
ತಲೆ, ಶಿರ
शीर्ष, मद


logo