Kannada Nighantu by Kannada Sahitya Parishattu : Vol-2
ಕಂಕಣವಲಯಂಗಳಿಂ ಮನೋಜ‍್ಞಮಪ‍್ಪ ಸುಮೇರುವೆಂತು
ಮುಗುಳ‍್ಸರಿಗೆ ತೋಳ‍್ವಲೆ ಕಂಕಣವಾರಮೆಂದು ಬೇೞ‍್ಪನಿತನೆ ಮಾಡಿ ತೊಟ‍್ಟು
೧. ಮುಂಗೈಯ ಒಂದು ಆಭರಣ; ಗೆಜ‍್ಜೆಗಳಿರುವ ಕಡಗ. ೨. ಸಣ‍್ಣಗೆಜ‍್ಜೆ:
ಕನಕಮಣಿಖಚಿತ ಕಂಕಣಿ [ಪಾಠಾಂ. ಕಂಕಿಣಿ, ಕಿಂಕಿಣಿ]ಕೆಯ ಸುಖಾಸನದೊಳನುಪಮ ಸ‍್ವಾತಂತ‍್ರ ಗುರುವ ಬಿಜಯಂಗೈಸಿ
ಹದ‍್ದಿನ ಗರಿಗಳನ‍್ನು ಕಟ‍್ಟಿದ ಬಾಣ, __ಅಂಬು:
“ಚಿತ‍್ರಪುಂಖಂ ಮಾರ್ಗಣಂ ಬಾಣಮಿಷು ಕಂಕಪತ‍್ರಂ . . . ಎಂದೆನಲ‍್ಕಂ ಬೆನಿಕ‍್ಕುಂ”
(ಕರಾ) ಚಾಟಿಮೀನು ಹಿಡಿಯುವ ಬಲೆ.
೧. ಒಂದು ಬಗೆಯ ವಾದ‍್ಯ. ೨. ಕೈಗಳ ತಟ‍್ಟುವಿಕೆಯಿಂದ ತಾಳ ಸೂಚನೆ (ಕಿ).
೧. ಸುಣ‍್ಣಕಲ‍್ಲು. ೨. ಬೆಣಚು ಕಲ‍್ಲು. ‘ಕಂಕರಕಲ‍್ಲು’ ಪರಾ. ಕಂಕರೆ: