logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

anticipation
ಪೂರ್ವಾನುಮಾನ
पूर्वानुमान

anticipation
ಪೂರ್ವಾನುಮಾನ
सम्मिलित करना

anticipatory
ನಿರೀಕ್ಷಿತ, ಪೂರ್ವೇಕ್ಷಿತ, ಪ್ರತ್ಯಾಶಿತ
पूर्वानुमानित, अग्रिम, पूर्वेक्षित, प्रत्याशित

anticipatory bail
ನಿರೀಕ್ಷಣಾ ಜಾಮೀನು
अग्रिम ज़मानत

anticipatory pension
ನಿರೀಕ್ಷಣಾ ನಿವೃತ್ತಿ ವೇತನ
प्रत्याशित पेंशन

anticlockwise
ಅಪ್ರದಕ್ಷಿಣ ದಿಕ್ಕು
वामावर्त

anti-corruption
ಭ್ರಷ್ಟಾಚಾರ ನಿರೋಧಕ ನಿರ್ಮೂಲನೆ
भ्रष्टाचार-निरोध

anti-corruption measures
ಭ್ರಷ್ಟಾಚಾರ ನಿರೋಧಕ/ ನಿರ್ಮೂಲನ ಕ್ರಮಗಳು /ಮಾರ್ಗೋಪಾಯಗಳು
भ्रष्टाचार-निरोधक उपाय

anti-dumping
ಸುರಿಯುವಿಕೆ/ ರಾಶಿ ಹಾಕುವಿಕೆ ನಿರೋಧಕ
प्रति-पाटन, पाटन-निरोधी

anti-piracy law
ಕಳ್ಳತನ ನಿರೋಧಕ ಕಾನೂನು
चौर्य-निरोध विधि


logo