logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

conclusion
ಕೊನೆ, ಅಂತ್ಯ, ಮುಕ್ತಾಯ
निष्कर्ष, अंत

conclusive
ನಿರ್ಣಾಯಕ
निश्चायक

concur
ಸಹಮತ, ಏಕೀಭವಿಸು
सहमत होना

concurrence
ಸಮ್ಮತಿ, ಒಪ್ಪಿಗೆ, ಸಹಮತಿ
सहमति

concurrent audit
ಏಕಕಾಲದ ಲೆಕ್ಕ ಪರಿಶೀಲನೆ
समवर्ति लेखापरीक्षा

concurrent list
ಸಹವರ್ತಿ ಪಟ್ಟಿ/ ಯಾದಿ
समवर्ति सूची

condemn
ನಿರುಪಯುಕ್ತವೆಂದು ಘೋಷಿಸು
अनुपयोगी घोषित करना

condemn
ನಿಂದಿಸು, ದೂಷಿಸು
दण्डनीय घोषित करना

condemn
ನಿಂದಿಸು, ದೂಷಿಸು
निन्दा करना

condemned stock
ನಿರುಪಯುಕ್ತವೆಂದು ಸಾರಿದ /ಷೋಷಿಸಿದ ದಾಸ್ತಾನು
अनुपयोगी घोषित स्टॉक


logo