logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

concept
ಪರಿಕಲ್ಪನೆ, ಭಾವರೂಪ /ಚಿತ್ರಣ
एकाग्रता सकेंद्रण

conceptual skill
ಪರಿಕಲ್ಪನಾತ್ಮಕ ಕೌಶಲ್ಯ
संकल्पनात्मक कौशल

concern
ಸಂಬಂಧ
प्रतिष्ठान

concern
ವ್ಯಾಪಾರ ಸಂಸ್ಥೆ
सरोकार

concern
ಆಸಕ್ತಿ, ಕಳಿಕಳಿ
चिन्ता

concession
ರಿಯಾಯಿತಿ
रियायत

concession rate
ರಿಯಾಯಿತಿ ದರ
रियायती दर

concession certificate
ರಿಯಾಯಿತಿ ಪ್ರಮಾಣ ಪತ್ರ
रियायत प्रमाणपत्र

conciliation
ಸಂಧಾನ, ರಾಜಿ
सुलह

concluding remarks
ಉಪಸಂಹಾರ /ಉಪಸಮಾಪ್ತಿ/ ಸಾರಾಂಶ, ಮುಕ್ತಾಯದ ಮಾತುಗಳು
उपसंहार/ समापन टिप्पणी


logo