logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

premise
ಆಧಾರ ಪ್ರಮೇಯ, ಪೂರ್ವ ಸಿದ್ಧಾಂತ
आधारिका

premises
ನಿವೇಶನ, ಮನೆ, ಸ್ಥಳ, ಆವರಣ
परीक्षेत्र

premium
ವಿಮಾ ಕಂತು
बीमा-किस्त, प्रीमियम

premium
ಹೆಚ್ಚಿನ ಬೆಲೆ
बढ़ौती, प्रीमियम

premium bonus
ಹೆಚ್ಚಿನ ಬೋನಸ್
बढ़ौती बोनस, प्रीमियम बोनस

preoccupation
ಅನ್ಯಮನಸ್ಕತೆ, ಮಗ್ನಗೊಂಡಿರುವ
पूर्वव्यस्तता, व्यस्तता

preoccupation
ಮೊದಲೇ ವಶಪಡಿಸಿಕೊಂಡಿರುವ
पूर्वव्यस्तता, व्यस्तता

prepaid
ಪೂರ್ವ ಸಂದಾಯಿತ
पूर्वदत्त

prepaid card
ಪೂರ್ವ ಸಂದಾಯಿತ ಕಾರ್ಡ್
पूर्वदत्त कार्ड, प्रीपेड कार्ड

preparation
ತಯಾರಿ, ಸಿದ್ಧತೆ
तैयारी


logo