logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಪಾಟು
ಸೌಂದರಂ ಪ್ರೇಮದಿಂ ವಾಲ್ಮೀಕನಾಥನಲ್ಲಿಗೆ ಬಂದು ತಿರುಪಾಟ ಪಾಡುವಲ್ಲಿ
(ಜೇರಮ. ೧೧-೪);

ತಿರುಪಾಟು
ಇರ್ವರಂದು ತಿರುಪಾಟುಗಳ ಪಾಡಲ್
(ಪಾಸೋಪು. ೭-೧೦೧).

ತಿರುಪಾಟು
ತಿರುಪಾಟ2:
ಭಕ್ತರ ಚರಿತೆಗಳನಾನಂದದಿಂ ತಿರುಪಾಟ ರೀತಿಯೊಳೊಂದಿ ಪಾಡುತ
(ಬಸಪು. ೨೭-೭೧);

ತಿರುಪಾಟು
ಬಾಗಿಲ ತೆಗಸಿ ಲಿಂಗವ ಪೂಜಿಸಿ, ತಿರುಪಾಟವಂ ಪಾಡಿ
(ಭೈರಸೂ. ೨೨೦).

ತಿರುಪಾಟು
ತಿರುಪಾಟ್ಟು:
ಪುರಾಣ ನಿತ್ಯಹೋಮ ವೇದ ಪಾರಯಣ ಶ್ರೀತಿರುಪಾಟ್ಟುಯಿಷ್ಟು ಶ್ರೀಕಾರ್ಯ್ಯಕೆಉ ಕೂಡಿ ಮಾಡಿದ ಕಡಕಟ್ಟು
(ಮೈಆರಿ. ೧೯೩೮, ೭೩-೧೦; 1381).

ತಿರುಪಾಟು
ತಿರುಪಾಡು:
ಶಂಕರನಂ ಕರೆಯೆ ಕರೆವ ತಿರುಪಾಡಿನ ನಾದಕ್ಕೆ ನಾಗಕುಲವೆಲ್ಲಂ ಮಱೆದು ತಲೆದೂಗಿ
(ವಾಗೀರ. ದೇ. ೨೬೬-೧೯);

ತಿರುಪಾಟು
ತಾಳವನಿತ್ತು ತಿರುಪಾಡ ಪಾಡೆಂದು ಬೆಸಸಿ
(ಸೌಂದಪು. ೬-೪೪);

ತಿರುಪಾಟು
ಹಂಪೆಯ ತೇರಿನ ತಿರುಪಾಡು ಪಂಪಾದೇವಿಯು ವಿರೂಪಾಕ್ಷನನ್ನು ಒಲಿದು ಒಲಿಸಿಕೊಂಡ ಆ ಸುಮನೋಹರ ನಿತ್ಯ ಕಲ್ಯಾಣ
(ತುಂಗಭ. ೬೯).
[ತಮಿ.ತಿರುಪ್ಪಾಟ್ಟು]

ತಿರುಪಾಟ್ಟು
ತಿರುಪಾಟು’ ನೋ.

ತಿರುಪಾಡು
ತಿರುಪಾಟು’ ನೋ.


logo