logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

amalgamation
ಸಂಯೋಜನ, ಸಮ್ಮಿಶ್ರಣ
समामेलन

amalgamation of units
ಘಟಕಗಳ ಸಂಯೋಜನೆ
एककों का समामेलन

amateur
ಹವ್ಯಾಸಿ, ಹವ್ಯಾಸಿ ಕಲಾವಿದ
शौकिया

ambiguous
ಸಂದಿಗ್ಧ, ಅನಿಶ್ಚಿತ
संदिग्धार्थी

amend
ತಿದ್ದುಪಡಿ
संशोधित करना, संशोधन करना

amended award
ತಿದ್ದುಪಡಿಯಾದ ಪ್ರಶಸ್ತಿ /ಪುರಸ್ಕಾರ
संशोधित पुरस्कार, संशोधित पंचाट

amended draft
ತಿದ್ದುಪಡಿಯಾದ ಕರಡು
संशोधित मसौदा, संशोधित प्ररूप

amendment
ತಿದ್ದುಪಡಿ
संशोधन

amenity
ಸೌಲಭ್ಯಗಳು, ಸೌಕರ್ಯಗಳು
सुख-सुविधा

amenity stores
ಸೌಕರ್ಯಾ/ ಸೌಲಭ್ಯಗಳ ಮಳಿಗೆ/ ಅಂಗಡಿಗಳು
सुख-सुविधा सामान


logo