logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

questionnaire
ಪ್ರಶ್ನಾವಳಿ
प्रश्नावली, प्रश्वमाला

quick disposal
ಶೀಘ್ರ ವಿಲೇವಾರಿ
तुरंत निपटान

quinquennial
ಪಂಚವಾರ್ಷಿಕ
पंचवार्षिकी, पंचवार्षिक

quit
ಬಿಟ್ಟುಹೋಗು, ತೊರೆ
छोड़ना, त्यागना

quiz
ರಸಪ್ರಶ್ನೆ, ಪ್ರಶ್ನೆ ಮಾಲೆ
प्रशनोत्तरी

quiz craft
ರಸಪ್ರಶ್ನೆ ಕಲೆ
प्रश्नोत्तरी शिल्प

quorum
ಅವಶ್ಯ ಸಂಖ್ಯೆ, ಕೋರಂ
कोरम, गणपूर्ति

quota countries
ಪ್ರತಿ ವರ್ಷ ನಿರ್ದಿಷ್ಟ ಸಂಖ್ಯೆಯ ವಲಸೆಗಾರರಿಗೆ ಪ್ರವೇಶಾವಕಾಶ ನೀಡುವ ದೇಶಗಳು
कोटा देश

quotation
ಉದ್ಧೃತ, ಉದ್ಧರಣ,
भाव, दर, दर सूची

quotation
ಬೆಲೆಪಟ್ಟಿ, ದರಪಟ್ಟಿ
उद्धराण


logo