logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

harbour
ಬಂದರು
बंदरगाह

hard and fast rules
ಕಟ್ಟುನಿಟ್ಟಾದ ನಿಯಮಗಳು
पक्के नियम

hard bargain
ಚೌಕಾಶಿ ಸುಲಭವಲ್ಲದ, ಚೌಕಾಶಿ
कड़ी सौदेबाजी

hard cash
ನಗದು ಹಣ
नक़दी

hard currency area
ಮುದ್ರಿತ ಹಣ ದುರ್ಲಭ ಕ್ಷೇತ್ರ
दुर्लभ मुद्रा क्षेत्र

hard disk
ಹಾರ್ಡ್ ಡಿಸ್ಕ್
हाई डिस्क

hard labour
ಕಠಿಣ ಶ್ರಮ, ತೀವ್ರಶ್ರಮ
कड़ी मेहनत, कठोर श्रम

hardness test
ಕಠಿಣತೆ ಪರೀಕ್ಷೆ
कठोरता- परीक्षण

hardship allowance
ಕಷ್ಟಕಾಲದ ಭತ್ಯೆ
कटिनाई भत्ता

hardware
ಹಾರ್ಡ್ ವೇರ್, ಲೋಹದ ಸಾಮಾನು, ಕಬ್ಬಿಣದ ಸಾಮಾನು
यंत्रसामग्री, हार्डवेयर


logo