logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
A B C D E F G H I J K L M N O P Q R S T U V W X Y Z

Archaeological Survey of India
ಭಾರತೀಯ ಪುರಾತತ್ವ ಇಲಾಖೆ
भारतीय पुरतत्व सर्वेक्षण

Architecture And Planning Department
ವಾಸ್ತು ಶಿಲ್ಪ ಮತ್ತು ಯೋಜನಾ ವಿಭಾಗ
वास्तुकला और योजना विभाग

Armed Forces Film And Photo Division
ಸಶಸ್ತ್ರ ದಳ ಫಿಲ್ಮ್ ಮತ್ತು ಫೋಟೋ ವಿಭಾಗ
सशस्त्र सेना फिल्म और फोटो प्रभाग

Armed Forces Medical Corps
ಸಶಸ್ತ್ರ ದಳ ವೈದ್ಯಕೀಯ ಪಡೆ
सशस्त्र सेना चिकित्सा कोर

Armed Forces Medical Services
ಸಶಸ್ತ್ರ ದಳ ವೈದ್ಯಕೀಯ ಸೇವೆ
सशस्त्र सेवा चिकित्सा सेवाएँ

Armed Forces Medical Stores Depot
ಸಶಸ್ತ್ರ ದಳ ವೈದ್ಯಕೀಯ ಮಳಿಗೆ
सशस्त्र सेना चिकित्सा भंडार डिपो

Armed Forces Officers Mess
ಸಶಸ್ತ್ರ ದಳ ಅಧಿಕಾರಿಗಳ ಭೋಜನ ಗೃಹ
सशस्त्र सेना अधिकारी भोजनशाला

Armed Forces Transfusion Centre
ಸಶಸ್ತ್ರ ದಳ ರಕ್ತ ಆಧಾನ ಕೇಂದ್ರ
सशस्त्र सेना आधान केंद्र

Army Base Workshop
ಸೇನಾ ನೆಲೆ ಕಾರ್ಯಾಗಾರ
आर्मी बेस वर्कशॉप

Army Headquarters
ಸೇನಾ ಕೇಂದ್ರ ಕಛೇರಿ
थलसेना मुख्यालय, सेना मुख्यालय


logo