Kannada Nighantu by Kannada Sahitya Parishattu : Vol-2
ಕಾಮಿನಿಯರ್ಗೆ ಕಂಜೊಡರೆನಸುಂ ತಾಱೆ
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ (ಕಿ).
ಕಮಲವನ‍್ನು ಹೊಕ‍್ಕುಳಲ‍್ಲಿ ಉಳ‍್ಳವನು; ಪದ‍್ಮನಾಭ; ವಿಷ‍್ಣು:
ಕಮಲದಲ‍್ಲಿ ಹುಟ‍್ಟಿದವನು; ಬ‍್ರಹ‍್ಮ:
ಕಂಜೋದ‍್ಭವನ ಸರಸ‍್ವತಿಯ ಧವನ ಮಸ‍್ತಾಹಿತ ಕರತಳನ
೧. ತಾಳೆಯೋಲೆಯ ಮೇಲೆ ಅಕ‍್ಷರಗಳನ‍್ನು ಬರೆಯಲು ಬಳಸುವ ಉಕ‍್ಕಿನ ಲೇಖನಿ:
“ಕಂಠ – ಕಂಟ: ಕಂಠಿಕಾ – ಕಂಟಿಕೆ”
ಒಂದು ಕರದಿ ಪುಸ‍್ತಕಗಳಂ ಕೂಡೆ ಮತ‍್ತೊಂದು ಹಸ‍್ತದಿ ಕಂಟಮಂ ಪಿಡಿದು
ಇದಕ‍್ಕೆ ಉಕ‍್ಕಿನ ಕಂಟವನ‍್ನೇ ಉಪಯೋಗಿಸಬೇಕಾಗಿತ‍್ತು
೨. ಪಾತ‍್ರೆಗಳ ಮೇಲಂಚು, __ಕೊರಳು, __ಬಾಯಿ:
ದಂಡಿಗಂಜುವ ಬಂಟ ಒಡೆದ ಹರವಿಯ ಕಂಟ