logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

practical experience
ಪ್ರಾಯೋಗಿಕ /ವಾಸ್ತವಿಕ ಅನುಭವ
व्यावहारिक अनुभव

practice
ಅಭ್ಯಾಸ, ಆಚರಣೆ,
पेशा, कर्म

practice
ವೃತ್ತಿ, ವಾಡಿಕೆ, ಉದ್ಯೋಗ
पद्धति

preamble
ಪೀಠಿಕೆ
उद्देशिका

preaudit
ಪೂರ್ವ ಲೆಕ್ಕಪರಿಶೋಧನೆ
पूर्व-लेखापरीक्षा

precaution
ಮುನ್ನೆಚ್ಚರಿಕೆ
पूर्वापाय, पार्ववधान, एहतियात

precautionary measure
ಮುನ್ನೆಚ್ಚರಿಕಾ ಕ್ರಮ
पूर्वापाय कार्रवाई, एहतियाती कार्रवाई

precedence
ಆದ್ಯತೆ, ಪ್ರಾಥಮ್ಯ
पूर्वाता

precedent
ಪೂರ್ವ ನಿರ್ದೇಶನ, ಹಿಂದಿನ ತೀರ್ಮಾನ
पूर्व उदाहरण, नज़ीर

preceding
ಮುಂಚಿನ ಪೂರ್ವದ
पूर्ववर्ती


logo