Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
ವಿಭಿನ್ನ ಕ್ರಮ ಕೈಗೊಳ್ಳುವಿಕೆ, ಭೇದಭಾವದಿಂದ ಕ್ರಮ/ ಪಕ್ಷಪಾತ ಕ್ರಮಗಳು ಕೈಗೊಳ್ಳುವಿಕೆ
भेदभावामूलक कार्रवाई, विभेदक कार्रवाई
ವಿರೂಪಗೊಳಿಸು, ರೂಪುಗೆಡಿಸು, ಅಂದಗೆಡಿಸು
ಅಸಾಮರಸ್ಯ, ಹೊಂದಾಣಿಕೆ ಇಲ್ಲದಿರುವಿಕೆ
(ಚೆಕ್) ಸ್ವೀಕಾರ ಮಾಡದಿರುವಿಕೆ, ತಿರಸ್ಕರಿಸು, ನಿರಾಕರಿಸು
(चैक) अस्वीकार करना, नकारना