Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
AGM (Annual General Meeting)
ವಾರ್ಷಿಕ ಸಾಮಾನ್ಯ ಸಭೆ, ವಾರ್ಷಿಕ ಸಭೆ
वार्षिक सामान्य बैठक, वार्षिक महासभा
ವ್ಯವಸಾಯ/ ಕೃಷಿ ಭೂಮಿ ಸಂಬಂಧಿತ
ವ್ಯವಸಾಯ/ ಕೃಷಿ ಭೂಮಿ ಕಾನೂನು
कृषी भूमि विधि, कृषी भूमि कानून
ಕೃಷಿ ವ್ಯವಸಾಯ ಭೂ ಸಂಬಂಧಿ ಸುಧಾರಣೆಗಳು
ಕರಾರು, ಒಪ್ಪಂದ, ಒಡಂಬಡಿಕೆ, ಮುಚ್ಚಳಿಕೆ