Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
दावा छोड़ना, स्वत्व त्यागना
ಪ್ರಕಟಪಡಿಸುವುದು, ಬಹಿರಂಗವಾಗಿ ಹೇಳುವುದು
ಬಹಿರಂಗಪಡಿಸುವುದು, ಹೊರಗೆಡಹುವಿಕೆ
ನಿಲುಗಡೆ, ಸ್ಥಗನ, ಮುಂದುವರಿಯದಿರುವಿಕೆ, ಬಿಟ್ಟುವಿಡುವಿಕೆ, ತ್ಯಜಿಸುವಿಕೆ
ನಿಲ್ಲಿಸುವುದು, ತಡೆಯೊಡ್ಡುವುದು
ಸಮರಸವಿಲ್ಲದಿರುವಿಕೆ, ಅಸಾಂಗತ್ಯ, ವೈಷಮ್ಯ
ಬೆಲೆ ಕಡಿತ, ಬೆಲೆ ಇಳಿಕೆ, ರಿಯಾಯಿತಿ, ಸೋಡಿ