logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

dated
ದಿನಾಂಕಿತ, ತಾರೀಖಿನ
दिनांकित, तारीख़ी

date of arrival
ಆಗಮನ ದಿನಾಂಕ, ಬರುವ ದಿನಾಂಕ
आगमन तिथि, आने की तारीख़

date of birth
ಜನ್ಮ ದಿನಾಂಕ,ಹುಟ್ಟಿದ ದಿನಾಂಕ
जन्म तिथि

date of departure
ನಿರ್ಗಮನ ದಿನಾಂಕ ಹೊರಡುವ ದಿನಾಂಕ
प्रस्थान तिथि, जाने की तारीख़

date of discharge
ಬಿಡುಗಡೆ/ ವಿಮುಕ್ತಿ ದಿನಾಂಕ
कार्यर्मुक्ति तारीख

date of maturity
ಅವಧಿ ಪೂರ್ಣ ದಿನಾಂಕ ಪರಿಪಕ್ವತ
पूर्णता तारीख, परिपक्वता तारीख

date of receipt
ಸ್ವೀಕೃತಿ ದಿನಾಂಕ
प्राप्ति तिथि, प्राप्ति तारीख

date stamp
ದಿನಾಂಕ ಮುದ್ರೆ
तारीक़ मोहर

dating
ದಿನಾಂಕ ನಿರ್ಣಯ /ನಿರ್ಧರಿಕೆ
तिथि निर्धारण, काल निर्धरण, दिनांकन

day book
ದಿನಚರಿ ಪುಸ್ತಕ, ರೋಜು ಪುಸ್ತಕ
रोज़नामचा


logo