Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Anatomy, Physiology And Biochemistry Department
ಶರೀರ ರಚನೆ, ಶರೀರ ಕ್ರಿಯಾ ಶಾಸ್ತ್ರ ಮತ್ತು ಜೀವ ರಸಾಯನಶಾಸ್ತ್ರ ವಿಭಾಗ
शरीर-रचना, शरीर-क्रिया और जीव-रसायन विभाग
Ancient History Department
Animal Quarantine & Certification
ಪಶುರೋಗ ಸಂಪರ್ಕ ನಿರೋಧ ಮತ್ತು ದೃಢೀಕರಣ ಸೇವೆ
पशु संगरोध एवं प्रमाणन सेवा
Anthropological Survey of India
ಭಾರತಿ ಮಾನವಶಾಸ್ತ್ರೀಯ ಸರ್ವೇಕ್ಷಣೆ
भारतीय मानवविज्ञान सर्वेक्षण
Appellate Controller of Estate Duty
ಆಸ್ತಿ ಶುಲ್ಕ ಮೇಲ್ಮನವಿ ನಿಯಂತ್ರಕರು
संपदा शुल्क अपील-नियंत्रक
Appellate Tribunal For Forfeited Property
ಮುಟ್ಟುಗೋಲು ಸ್ವತ್ತಿನ ಅಪೀಲು ವಿಚಾರಣಾ ನ್ಯಾಯಾಧೀಕರಣ
Applied Physics Department