logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

absence
ಗೈರುಹಾಜರಿ, ಅನುಪಸ್ಥಿತಿ
अनुपस्थिति, गैरहजिरी

absence
ಅಭಾವ
अभाव

absentee
ಅನುಪಸ್ಥಿತಿ, ಗೈರುಹಾಜರಾದವ
अनुपस्थिति, गैरहजिर

absenteeism
ಗೈರುಹಾಜರಿ ಪ್ರವೃತ್ತಿ, ಅನುಪಸ್ಥಿತಿ ಸ್ವಭಾವ
अनुपस्थिति, प्रवृत्ति, अन्यवासिता

absentee statement
ಗೈರು ಹಾಜರಿ ತಖ್ತೆ/ ನಿರೂಪಣೆ
अनुपस्थिति विवरण

absolute
ಪೂರ್ಣ, ಪರಮ, ಸಂಪೂರ್ಣ, ನಿರಪೇಕ್ಷ
पूर्ण, निरपेक्ष

absolute acceptance
ಸಂಪೂರ್ಣ ಅಂಗೀಕಾರ, ಸಂಪೂರ್ಣ ಒಪ್ಪಿಗೆ
पूर्ण स्वीकृति, निरपेक्ष स्वीकृति

absolute monopoly
ಏಕೈಕ ಸ್ವಾಮ್ಯ, ಏಕಾಧಿಕಾರ
पूर्ण एकाधिकार

absolute ownership
ಸಂಪೂರ್ಣ ಸ್ವಾಮ್ಯ ಒಡೆತನ
पूर्ण स्वामित्व

absolve
ವಿಮುಕ್ತಿಗೊಳಿಸು, ವಿಮೋಚಿಸು, ದೋಷ ಮುಕ್ತಗೊಳಿಸು
विमुक्त करना


logo