logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

code word
ಸಂಕೇತ ಶಬ್ದ
कूट शब्द

codification
ಸಂಕೇತೀಕರಣ
संहिताकरण

coding
ಸಂಕೇತನ, ಸಂಕೇತಗೊಳಿಕೆ
कूट-सेखन

co-education
ಸಹಶಿಕ್ಷಣ
सह-शिक्षा

coercion
ಬಲಾತ್ಕಾರ, ದಬ್ಬಾಳಿಕೆ
ज़ोर-जबरद्स्ती, प्रपीड़न, बलप्रयोग

co-existence
ಸಹಜೀವನ, ಸಹಬಾಳ್ವೆ
सह-अस्तित्व

cognizable
ಸಂಜ್ಞೇಯ, ಗಮನಕ್ಕೆ ಬರಬಲ್ಲ, ತಿಳಿಯಬಹುದಾದ
संज्ञेय

cognizable offence
ಸಂಜ್ಞೇಯ ಅಪರಾಧ, ಗುರುತಿಸಬಹುದಾದ ಅಪರಾಧ
संज्ञेय अपराध

cognizance
ತಿಳಿವಳಿಕೆ, ಗಮನ
संज्ञान

cognizance
ತಿಳಿವಳಿಕೆ, ಗಮನ
ध्यान


logo