logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
[. . .ಕಂಚುಗಾಱರ್ ಮಿಂಚುಗಂಡ ಶಿಶುವಿನಂತಂಜೆ]
(ಧರ್ಮಾಮೃ. ೨-೬೯);

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
ನಿರ್ಮಳ ಪಾತ‍್ರೋತ‍್ಕರದಿಂದಂ ತೊಳತೊಳಗುತ‍್ತಿರ್ಪ ಕಂಚುಗಾಱರ ಪಸರಂ
(ಗಿರಿಕ. ೨-೯೨);

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
ತಾವರೆಗಳೆಲೆಯನಾಂತ ಕೊಳಂಗಳ್ ಪಸರಿಸಿದ ಕಂಚುಗಾಱರ ಪಸರದವೊಲ್ ನಾಡೆ ತೋರ್ಪುವು
(ಕಬ‍್ಬಿಕಾ. ೧೦೫);

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
ಕಂಚುಗಾಱರ ಬಿಡಾರದಂದದಲಿ ಕಂಚು ಹಿತ‍್ತಾಳೆ ಪ‍್ರತಿಮೆಗಳ ನೆರಹಿ
(ಪುರಂದ. ೨-೨೫-೨);

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
ಕಮ‍್ಮಱ ನುಡಿಗ ಕುಂಬಱ ಕಂಚುಗಾಱರ ಕೇರಿ ಮೆಱೆದಿಹವು
(ಸಾಳ‍್ವಭಾ. ೨-೮);

ಕಂಚುಗಾಱ
ಕಂಚಗಾಱ, ಕಂಚುಗಾರ
(ನಾ).
ಪಂಚಾರತಿ ಗಂಟೆಗಳಿಂದ ಮೆಱೆದುವು ಕಂಚುಗಾಱರ ಪಸರಗಳು
(ಕಂನವಿ. ೬-೬೯).

ಕಂಚುಗಾಱ
(ನಾ).
ಕಂಚಗಾಱ:
ಕಞ‍್ಚಗಾಱ ನೇಣಿಗೆ ಮನೆ ವೀಡಿಲ‍್ಲಾದದು
(ಎಇ. XIV, ೧೯೧-೨೫; 725);

ಕಂಚುಗಾಱ
(ನಾ).
ಅಣಿಯರ ಮೆಸೆದೊಪ‍್ಪಿರ್ಪುವು ಮಣಿಗಾಱರ ಕಂಚಗಾಱರೊಱೆಗಾಱರ ತಿಂತಿಣಿಯೆನಿಪ ಮಾಲೆಗಾಱರ ಗಣನಾತೀತಂಗಳಾಪಣಂಗಳೆ ಪೊೞಲೊಳ್
(ಕಾವ‍್ಯಾವ. ೩೨೮);

ಕಂಚುಗಾಱ
(ನಾ).
ಕಂಚಗಾಱ ಬಸವೋಜ ಕಂಡರಿಸಿದಂ
(ಎಕ. VII, ಶಿವಮೊ. ೫೫-೭೬; 1167);

ಕಂಚುಗಾಱ
(ನಾ).
ಕಂಚಗಾಱರು ಕೈದುಗಾಱರು ಹೊಳೆವ ಹೊಮ‍್ಮಂಚಗಾಱರು ಶಿಲ‍್ಪಿಗರು
(ಮೋಹತ. ೩-೨೨).


logo