logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

coach
ಶಿಕ್ಷಕ, ತರಬೇತಿಗಾರ
गाड़ि

coaching
ಶಿಕ್ಷಣ ತರಬೇತಿ
अनुशिक्षण

coalition government
ಸಮ್ಮಿಶ್ರ ಸರ್ಕಾರ
मिलीजुली सरकार, साँझा सरकार, गठबंधन सरकार

coastal
ತೀರದ, ಕರಾವಳಿಯ, ಸಮುದ್ರ /ಸಾಗರ ದಂಡೆಯ
तटीप, तटवर्ती

code
ಸಂಹಿತೆ
संहिता

code
ಸಂಕೇತ
कूट, संकेत, कोड

coded message
ಸಾಂಕೇತಿಕ ಸುದ್ಧಿ, ಕ್ರೋಡೀಕರಿತ ಸಂದೇಶ/ ವರ್ತಮಾನ
कूट संदेश

code number
ಸಂಕೇತ ಸಂಖ್ಯೆ
कूट संख्या, संकेत संख्या

code of conduct
ಸದಾಚಾರ ಸಂಹಿತೆ, ನೀತಿ ಸಂಹಿತೆ, ನಡಾವಳಿ
आचार संहिता

code telegram
ಸಂಕೇತ ತಂತಿವಾರ್ತೆ
कूट तार


logo