Kannada Nighantu by Kannada Sahitya Parishattu : Vol-4
ಈ ಸೂಜಿಯನ್ನು ನಾದ ಸಂಪುಟವೆಂಬ ಭಾಗದಲ್ಲಿರುವ ಸನ್ನೆಯ ಕೆಳತುದಿಗೆ ಒಂದು ತಿರುಗಣೆಯಿಂದ ಜೋಡಿಸಿರುತ್ತಾರೆ
ನೀರನ್ನು ಹಾಕಿಡುವ ಪಾತ್ರೆಗೆ ತಿರುಗಣೆಯಿದ್ದರೆ ಚೆನ್ನಾಗಿರುತ್ತದೆ
೩. ರೈಲು ತಂಬಿಗೆಯ ತಿರುಗಣಿ ತೆಗೆದು ತಂದೆಗೆ ನೀರು ಕೊಟ್ಟಳು
ತಿರುಗಣಿಯಲ್ಲಿ ಸಿಕ್ಕಿರುವಂತೆ ಎಲ್ಲಿ ಸಾಗಿರುವೆವೋ ಏನೋ?
ತಾಯಿ- ತಂಗಿ ತಿರುಗಣಿಯಲ್ಲಿ ಸಿಕ್ಕುಬಿಟ್ಟಿದ್ದರು, ತಂದೆ ನಡುನೀರನ್ನು ಮುಟ್ಟಿದಾಗ ಕೈಸಾಗದೆ ದುರ್ಬಲರಾಗಿ ಅಲ್ಲಿಯೇ ದೈವದ ಮೇಲೆ ಭಾರಹಾಕಿ ಉಳಿದುಬಿಟ್ಟರು
ಈ ಸಂಸಾರದ ತಿರುಗಣಿಯಲ್ಲಿ ಸಾಕಷ್ಟು ತಿರುಗಿ ದಣಿದದ್ದಾಯಿತು
೫. ವ್ಯಾಯಾಮದಲ್ಲಿ ಬಳಸುವ ಒಂದು ಬಗೆಯ ಸಾಧನ:
ಮಟ್ಟಿಯ ಬಲಭಾಗದಲ್ಲಿ ಗದೆ, ಡಂಬಲ್, ಲಾಠಿ, ದೊಣ್ಣೆ, ತಿರುಗಣಿ, ಗರ್ದನ್‍ಪಟ್ಟು ಗುಂಡು ಇತ್ಯಾದಿ ವ್ಯಾಯಾಮ ಸಾಧನಗಳು
೩. ಮಧ್ಯದಲ್ಲಿ ತಿರುಗಾಣಿಯ (Pivot) ಮೇಲೆ ನಿಂತಿರುವ ಮರದ ತೊಲೆಯ ಒಂದು ಕೊನೆಗೆ ಆಡುಬೆಣೆಯನ್ನು ಜೋಡಿಸಿದೆ
೪. ಪಚ್ಚೆಯದ ಕಡಗಮಂ ತಿರುಗುಣಿಯ ಮಡುವಿಗಿಟ್ಟು
ವಿಚಾರವಿಪ್ಲವದ ತಿರುಗುಣಿಯಲ್ಲಿ ಸಿಕ್ಕು ದಿಕ್ಕುತೋಚದಂತಾಗಿತ್ತು