logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

mixed economy
ಮಿಶ್ರಿತ ಅರ್ಥವ್ಯವಸ್ಥೆ
मिश्रित अर्थव्यवस्था

mob
ಜನ ಜಂಗುಳಿ, ಜನಸ್ತೋಮ, ಗುಂಪು,
भीड़

mob
ದೊಂಬಿ, ಗಲಭೆಯ ಗುಂಪು
असंयत भीड़

mobile
ಸಂಚಾರಿ, ಸಂಚರಿಸುವ, ಚಲಿಸುವ
चल, चलता-फिरता

mobile library
ಸಂಚಾರಿ ಗ್ರಂಥಾಲಯ
चल पुस्तकालय

mobile phone
ಮೊಬೈಲ್ ಫೋನ್, ಚರ ದೂರವಾಣಿ
मोबाइल फोन, चल फोन

mobile squad
ಸಂಚಾರಿ ದಳ
चल दस्ता, मोबइल स्कवैड

mobility
ಚಲನೆ, ಸಂಚಾರ
गतिशीलता

mobilization
ಸಜ್ಜುಗೊಳಿಸುವುದು, ಸಿದ್ಧತೆ ಮಾಡಿಕೊಳ್ಳುವುದು
जुटाव

mobilization
ಶೇಖರಣೆ, ಸಂಗ್ರಹಣೆ
जुटाव


logo