logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

free rider
ಶ್ರಮ/ ಖರ್ಚು ಇಲ್ಲದೆ ಲಾಭ ಪಡೆಯುವವನು
संघेत्तर लाभार्थी

freeze
ಹೆಪ್ಪುಗಟ್ಟು, ಗೆಡ್ಡೆ ಕಟ್ಟು, ಘನೀಭವಿಸು, ಸ್ಥಗಿತಗೊಳಿಸು
कीलन

freezing of allowances
ಭತ್ಯೆಗಳನ್ನು ಸ್ಥಗಿತಗೊಳಿಸು
भत्त कीलन

freight
ರವಾನೆ ಶುಲ್ಕ
भाड़ा, माल

freight charge
ರವಾನೆ ವೆಚ್ಚ
भाड़ा, मालभाड़ा

freight paid
ರವಾನೆ ವೆಚ್ಚ ಪಾವತಿಸಿದೆ
भाड़ा दिया

freight to pay
ರವಾನೆ ವೆಚ್ಚ ಪಾವತಿಸಬೇಕಾಗಿದೆ
देय भाड़ाम भाड़ादेय

frequency
ಆವರ್ತನೆ, ಪುನರಾವರ್ತನೆ
आवृत्ति, बारंबारत

frequent absence
ಪದೇ ಪದೇ ಗೈರು ಹಾಜರಾಗುವಿಕೆ
बारंबार अनुपस्थिति

fresh vacancy
ಹೊಸ ಖಾಲಿ ಸ್ಥಾನಗಳು
नई रिक्ति


logo