logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

diligent
ಉದ್ಯೋಗಶೀಲ, ಕಾರ್ಯ ತತ್ಪರ
अध्यवसायी, परिश्रमी

dimension
ಆಯಾಮ, ಉದ್ದಳತೆ, ವಿಸ್ತೀರ್ಣ
विमा, विस्तार

diminish
ಕಡಿಮೆ ಮಾಡು, ಕುಗ್ಗಿಸು, ಕಿರಿದು ಮಾಡು
कम करना, घटाना

dinner
ರಾತ್ರಿ ಊಟ, ರಾತ್ರಿ ಭೋಜನ, ರಾತ್ರಿ ಔತಣ
रात्रि भोजन, सांध्य भोजन

dinner party
ರಾತ್ರಿ ಭೋಜನ ಕೂಟ, ರಾತ್ರಿ ಔತಣ ಕೂಟ
रात्रिभोज, डिनर पार्टी

diploma
ಡಿಪ್ಲೋಮಾ, ಅರ್ಹತಾ ಪತ್ರ, ಸನ್ನದು
डिप्लोमा

diplomacy
ರಾಜ ನೀತಿ, ರಾಜಕೀಯ ಕೌಶಲ್ಯ
राजनय, कूटनीति

diplomat
ರಾಜ ನೀತಿಜ್ಞ,
राजनायिक, राजनयज्ञ, कूटनीतिज्ञ

diplomat
ವ್ಯವಹಾರ ಚತುರ
राजनायिक, राजनयज्ञ, कूटनीतिज्ञ

diplomatic
ರಾಜನೈತಿಕ, ರಾಜನೀತಿಯ ರಾಯಭಾರದ
राजनयिक कूटनीतिक


logo