logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

clerical work
ಬರವಣಿಗೆಯ /ಗುಮಾಸ್ತನ ಕೆಲಸ
लिपिकीय कार्य

client
ಗ್ರಾಹಕ, ಸೇವಾರ್ಥಿ, ಕಕ್ಷಿದಾರ, ಗಿರಾಕಿ
ग्राहक, सेवार्थी

clinic
ಚಿಕಿತ್ಸಾಲಯ
क्लिनिक, निदानालय

cloak room
ಸಾಮಾನು ಕೋಣೆ
अमानती सामानघर, क्लोक रूम

clockwise
ಬಲತಿರುವಿನಿಂದ, ಪ್ರದಕ್ಷಿಣವಾಗಿ
दक्षिणावर्त

close
ಸಮೀಪ, ನಿಕಟ
समप्ति

close
ಹತ್ತಿರ, ಬಳಿಯ
समप्ति

close
ದಟ್ಟ, ಒತ್ತಾದ
समप्ति

close
ಮುಗಿಸು, ಮುಕ್ತಾಯ ಮಾಡು
समप्ति

close down
ಅಂತ್ಯಗೊಳಿಸು, ಮುಕ್ತಾಯ ಮಾಡು
बंद, बंदी


logo