logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

miscellaneous receipts
ಇತರ ಸ್ವೀಕೃತಿಗಳು
विविध प्रप्तियां

mischief
ಕೀಟಲೆ, ಕುಚೋದ್ಯ,
शारारत, उत्पात

mischief
ಹಾನಿ, ಬಾಧೆ
रिष्टि (विधि)

misclassification
ತಪ್ಪು ವರ್ಗೀಕರಣ
गलत वर्गीकरण

misconduct
ದುರ್ನಡತೆ, ದುರ್ವರ್ತನೆ
कदाचार

misclead
ದಾರಿ ತಪ್ಪಿಸು, ತಪ್ಪುದಾರಿಗೆ ಎಳೆ
गुमराह करना, भ्रम में डालना

misleading statement
ತಪ್ಪುದಾರಿ ತೋರುವ ಹೇಳಿಕೆ
भ्रामक ब्यन, भ्रामक कथन

mismanagement
ದುರ್ನಿರ್ವಹಣೆ
कुप्रबंध

misrepresentation
ತಪ್ಪು ವರದಿ, ತಪ್ಪು ನಿರೂಪಣೆ
अन्यथा-कथन

mission
ದೂತ ವರ್ಗ, ನಿಯೋಗಿ ವರ್ಗ
मिशन


logo