logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

minutes
ಸಂಕ್ಷಿಪ್ತ ಟಿಪ್ಪಣಿಗಳು
कार्यवृत्त

minutes
ನಡವಳಿಕೆಗಳು
टिप्पण

minutes
ನಿಮಿಷಗಳು
टिप्पण

minutes book
ಟಿಪ್ಪಣಿಗಳ/ ನಡವಳಿಕೆಗಳ ದಾಖಲೆ ಪುಸ್ತಕ
कार्यवृत्त पुस्तिका

misappropriation
ದುರುಪಯೋಗ, ಅಪವಿನಿಯೋಗ
दुर्विनियोजन

misappropriation of money
ಹಣದ ದುರುಪಯೋಗ
धन-दुर्विनियोजन

misbehaviour
ದುರ್ವರ್ತನೆ, ಅಸಭ್ಯವರ್ತನೆ
दुर्व्यवहार

miscarriage of justice
ಘೋರ ಅನ್ಯಾಯ, ನ್ಯಾಯ ವಿಫಲತೆ
न्याय की हत्या, घोर अन्याय, न्याय की हानि

miscellaneous
ಸಂಕೀರ್ಣ, ವಿವಿಧ, ಇತರ
विविध. फुटकर

miscellaneous expenses
ಇತರ ಖರ್ಚುಗಳು
विविध व्यय, फुटकर खर्च


logo